ಸೋಂಕಿನ ಭಯವಿಲ್ಲದೆ ಕೊರೋನಾ ರೋಗಿಗಳ ಮಧ್ಯೆ ಕುಣಿದ Bhuvan ಮತ್ತು Harshika | Oneindia Kannada

2021-05-31 82

ಕೊಡಗಿನ ಮಡಿಕೇರಿ ಸರ್ಕಾರಿ ಆಸ್ಪತ್ರೆಯ ಕೊರೊನ ವಾರ್ಡ್ ಗಳಿಗೆ ಭೇಟಿ ನೀಡಿ ಎಲ್ಲಾ 400 ಕೊರೊನ ರೋಗಿಗಳನ್ನು ಭೇಟಿಯಾಗಿ ಕುಣಿದು ಕುಪ್ಪಳಿಸಿ ಅವರನ್ನು ನಗಿಸಿ ಹುರಿದುಂಬಿಸಿದ ನಟರಾದ ಭುವನ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ.
#Bhuvan #Harshika
Actors Bhuvana Ponnanna and Harshaka Ponacha, who visit the Corona wards of Madikeri Government Hospital, meet all 400 Corona patients, cheer them up and make them laugh by dancing with them.